Recruitment

ಸೂಚನೆ : ದಿನಾಂಕ 09-03-2020 ರಂದು ಕರ್ನಾಟಕ ಉದ್ಯಮಶೀಲತಾಭಿವೃದ್ದಿ ಕೇಂದ್ರ (ಸಿಡಾಕ್), ಧಾರವಾಡ ಸಂಸ್ಥೆಯಿಂದ ವಿವಿಧ ಹುದ್ಧೆಗಳಿಗೆ ಅರ್ಜಿ ಕರೆಯಲಾಗಿದ್ದಂತೆ ಹೈದರಾಬಾದ್ – ಕರ್ನಾಟಕ ವ್ಯಾಪ್ತಿಯ ಸ್ಥಳೀಯ ವೃಂದ ಶ್ರೇಣಿಯ ಹುದ್ದೆಗಳನ್ನು ಸಂವಿಧಾನಿಕ 371(J) ಅಡಿಯಲ್ಲಿ ನೇರ ನೇಮಕಾತಿಯಿಂದ ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ 04-04-2020 ವರೆಗೆ ಸ್ವೀಕರಿಸಲಾಗುವದು.

ಮುಂದುವರೆದು, ಸಧ್ಯ ಕೊರೋನಾ ವೈರಸ್ ಸಾಂಕ್ರಾಮಿಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ “ಲಾಕ್-ಡೌನ್” ಇರುವದರಿಂದ “ಲಾಕ್-ಡೌನ್” ಮುಗಿದ ನಂತರ ಅರ್ಜಿ ಸ್ವೀಕರಿಸುವ ದಿನಾಂಕವನ್ನು ವಿಸ್ತರಿಸಲಾಗುವದು.

 

Direct Recruitment of Various Posts for Hyderabad Karnataka Region Under Article 371(J)

1. NotificationClick here to Download

2. News Paper NotificationClick here to Download

3. Application FormClick here to Download

4. Eligibility CertificateClick here to Download

5. Certificate FormatsClick here to Download

6. Certificate for the Person with DisabilitiesClick here to Download